| YouTube Channel

राजयोग्या (rAjayogyA)

 
Shabdartha Kaustubha
Kannada
राजयोग्या
पदविभागः - > स्त्रीलिङ्गः
कन्नडार्थः - > ರಾಜನಿಗೆ ಯೋಗ್ಯಳಾದ ಹೆಂಗಸು
विस्तारः - > ಜಾತಕದಲ್ಲಿ ಬುಧಗ್ರಹವು ತ್ರಿಕೋಣ ಮತ್ತು ಕೇಂದ್ರಸ್ಥಾನಗಳಲ್ಲೂ ಪಾಪ ಗ್ರಹವು ಉಪಚಯ (೩, ೬, ೧೦, ೧೧) ಇರುವ ಹೆಂಗಸು ರಾಜಯೋಗ್ಯಳು. "त्रिकोणकण्टके सौम्ये पापे चोपचयस्थिते राजयोग्या भवेन्नारी सुन्दरी कुलवर्द्धिनी ॥" - जातकामृतम्