| YouTube Channel

योगरूढि (yogarUDhi)

 
Shabdartha Kaustubha
Kannada
योगरूढि
पदविभागः - > स्त्रीलिङ्गः
कन्नडार्थः - > ಶಬ್ದದ ಅವಯವ ಶಕ್ತಿಯಿಂದಕೂಡಿದ ಸಮುದಾಯ ಶಕ್ತಿ
व्युत्पत्तिः - > योगेन सहिता रूढिः
विस्तारः - > ಇದು ಅಭಿಧಾ ವೃತ್ತಿಯ ಒಂದು ಭೇದ. पङ्कज ಪದದಲ್ಲಿ ಪಂಕದಲ್ಲಿ ಹುಟ್ಟಿದ ಕಮಲರೂಪವಾದ ಅರ್ಥವೇ ರೂಢಿಯಾಗುವುದು. ಇಲ್ಲಿ ಅವಯವಶಕ್ತಿ ಮತ್ತು ಸಮುದಾಯಶಕ್ತಿಗಳೆರಡರಿಂದಲೂ ಕಮಲ ರೂಪವಾದ ರೂಢ್ಯರ್ಥಬೋಧವುಂಟಾಗುವುದರಿಂದ ಪದವು ಯೋಗರೂಢ. ಪದದಲ್ಲಿ ಅರ್ಥವು ರೂಢಿ. "यत्र योगार्थान्वितरूढ्यर्थावबोधः तत्र सर्वत्र योगरूढिः ।"
वाचस्पत्यम्
Sanskrit
योगरूढि स्त्री योगेन सहिता रूढिः शब्दस्य वृत्तिभेदेयया पङ्कजनिकर्तृत्वविशिष्टपद्मस्य बोधः