| YouTube Channel

मातृश्वसृ (mAtRzvasR)

 
Shabdartha Kaustubha
Kannada
मातृश्वसृ
पदविभागः - > स्त्रीलिङ्गः
कन्नडार्थः - > ತಾಯಿಯ ಒಡಹುಟ್ಟಿದವಳು /ತಾಯಿಯ ಅಕ್ಕ ಮತ್ತು ತಂಗಿ ಚಿಕ್ಕಮ್ಮ ಮತ್ತು ದೊಡ್ಡಮ್ಮ
व्युत्पत्तिः - > मातुः स्वसा
विस्तारः - > ಇಲ್ಲಿ ವಿಕಲ್ಪವಾಗಿ अलुक् ಸಮಾಸ ಬಂದು मातुः ष्वसा मातृष्वसा ಎಂದೂ अलुक् ಸಮಾಸ ಬಂದಾಗ षत्वವು ವಿಕಲ್ಪವಾಗಿ ಬಂದು मातुः ष्वसा मातुःष्वसा ಎಂದೂ ರೂಪಗಳಾಗುವುವು.