| YouTube Channel

मलयमारुत (malayamAruta)

 
Shabdartha Kaustubha
Kannada
मलयमारुत
पदविभागः - > पुल्लिङ्गः
कन्नडार्थः - > ಮಲಯ ಪರ್ವತದ ಗಾಳಿ /ದಕ್ಷಿಣ ದಿಕ್ಕಿನಿಂದ ಬೀಸುವ ವಸಂತಕಾಲದ ಗಾಳಿ
विस्तारः - > ಮಲಯ ಮಾರುತವು ವಿರಹಿಗಳಿಗೆ ಕಾಮವೇದನೆಯನ್ನು ಹೆಚ್ಚಿಸುವುದೆಂದು ಕವಿಸಮಯಸಿದ್ಧ. "स एव सुरभिः कालः एव मलयानिलः सैवेयममला किन्तु मनोऽन्यदिव दृश्यते ॥" - सा० द०