| YouTube Channel

ब्रह्मदिन (brahmadina)

 
Monier Williams Cologne
English
ब्रह्म—दिन
n.
a day of Brahmā,
MW.
Apte Hindi
Hindi
ब्रह्मदिनम्
नपुं*
ब्रह्मन्-दिनम् -
ब्रह्मा का दिन
Shabdartha Kaustubha
Kannada
ब्रह्मदिन
पदविभागः - > नपुंसकलिङ्गः
कन्नडार्थः - > ಚತುರ್ಮುಖ ಬ್ರಹ್ಮನ ಒಂದು ಹಗಲು/ಬ್ರಹ್ಮನ ಒಂದು ದಿನದ ಅರ್ಧ ಭಾಗ
व्युत्पत्तिः - > ब्रह्मणो दिनम् अहः
विस्तारः - > 12000 ದೇವವರ್ಷಗಳು ಅಥವಾ 43, 20, 000 ಮಾನುಷ ವರ್ಷಗಳು ಒಂದು ಚತುರ್ಯುಗದ ಕಾಲ. ದೇವತೆಗಳ 1000 ಚತುರ್ಯುಗಗಳು ಬ್ರಹ್ಮನಿಗೆ ಒಂದು ಹಗಲು. 1000 ಚತುರ್ಯುಗಗಳ ಕಾಲ ಬ್ರಹ್ಮನಿಗೆ ಒಂದು ರಾತ್ರಿ.
L R Vaidya
English
brahman-dina {% n. %} a day of Brahman (m.).