| YouTube Channel

प्राणायातन (prANAyAtana)

 
Shabdartha Kaustubha
Kannada
प्राणायातन
पदविभागः - > नपुंसकलिङ्गः
कन्नडार्थः - > ಪ್ರಾಣಗಳಿಗೆ ಮುಖ್ಯ ಸ್ಥಾನವಾದ ದೇಹದ ನವರಂಧ್ರಗಳು
विस्तारः - > ಕಣ್ಣುಗಳು ಕರ್ಣಕುಹರಗಳು ಪಾಯು ಉಪಸ್ಥ ಆಸ್ಯ ನಾಸಿಕೆಯ ಹೊಳ್ಳೆಗಳು ಇವು ನವರಂಧ್ರಗಳು. "अक्षिणी कर्णरन्ध्रे पायूपस्थास्यनासिकाः नवच्छिद्राणि तान्येव प्राण्स्याययतनानि तु ॥"