| YouTube Channel

प्रपत्ति (prapatti)

 
Spoken Sanskrit
English
प्रपत्ति prapatti
f.
pious resignation or devotion
Monier Williams Cologne
English
प्र-पत्ति
f.
pious resignation or devotion, Śāṇḍ.
Shabdartha Kaustubha
Kannada
प्रपत्ति
पदविभागः - > स्त्रीलिङ्गः
कन्नडार्थः - > ಶರಣಾಗತಿ /ಕಷ್ಟದ ಪರಿಹಾರಕ್ಕಾಗಿ ರಕ್ಷಕನೊಬ್ಬನನ್ನು ಆಶ್ರಯಿಸುವುದು
निष्पत्तिः - > प्र + पद (गतौ) - "क्तिन्" (३-३-९४)
विस्तारः - > ಸಂಸಾರಬಂಧನ ಹೇತುವಾದ ಪ್ರಕೃತಿಯ ಸಂಬಂಧದಿಂದ ಮೋಕ್ಷವು ತನಗೆ ಸರ್ವಥಾ ಸಾಧ್ಯವಿಲ್ಲವೆಂದು ತಿಳಿದ ಜೀವನು ಪರಮಾತ್ಮನಿಗೆ ಶರಣಾಗತನಾಗಬೇಕು. ಇದೇ ಪ್ರಪತ್ತಿ, ಭರನ್ಯಾಸ. "मामेकमेव शरणमात्मानं सर्वदेहिनाम् याहि सर्वात्मभावेन यास्यति ह्यकुतोभयम् ॥"