| YouTube Channel

प्रचिञ् (praciJ)

 
Shabdartha Kaustubha
Kannada
प्र + चिञ् = प्रचिनोति
पदविभागः - > धातुः
कन्नडार्थः - > ಬೆಳವಣಿಗೆ ಹೊಂದು /ವೃದ್ಧಿಯಾಗು /ಹೆಚ್ಚಾಗು
प्र + चिञ् = प्रचिनोति
पदविभागः - > धातुः
कन्नडार्थः - > ಸೇರಿಸು /ಶೇಖರಿಡು /ಸಂಗ್ರಹಿಸು
विस्तारः - > प्र ಉಪಸರ್ಗವು ಸೇರಿದಾಗ चिञ् ಧಾತುವಿಗೆ ಕೈಯಿಂದ ಹಣ್ಣು ಹೂವು ಮೊದಲಾದುವನ್ನು ಕೀಳುವುದು ಎಂಬ ಅರ್ಥದಲ್ಲಿ घञ् (३-३-४०) ಪ್ರತ್ಯಯವು ಬಂದು पुष्पप्रचायः ಎಂದಾಗುವುದು. ವೃಕ್ಷದ ಮೇಲಿರುವ ಹಣ್ಣು ಹೂವು ಮೊದಲಾದುವನ್ನು ಕೋಲಿನಿಂದ ಕೀಳುವುದು ಎಂಬ ಅರ್ಥದಲ್ಲಿಯೂ ಕಳ್ಳತನದಿಂದ ಕೀಳುವುದು ಎಂಬ ಅರ್ಥದಲ್ಲಿಯೂ यष्ट्या फलानां प्रचयं करोति चौर्येण पुष्पप्रचयं करोति ಎಂಬ ರೂಪವಾಗುವುದು.