| YouTube Channel

पथ्यावक्त्र (pathyAvaktra)

 
Shabdartha Kaustubha
Kannada
पथ्यावक्त्र
पदविभागः - > नपुंसकलिङ्गः
कन्नडार्थः - > ಅನುಷ್ಟುಪ-ಛಂದಸ್ಸಿನ ಒಂದು ಭೇದ
विस्तारः - > ಯುಗ್ಮ ಪಾದಗಳಲ್ಲಿ ನಾಲ್ಕನೆಯ ಅಕ್ಷರದ ಮುಂದೆ "ಜ" ಗಣವಿದ್ದರೆ "पथ्यावक्त्र" ವೃತ್ತವಾಗುವುದು. ಅಯುಗ್ಮ (1 ಮತ್ತು 3ನೆಯ) ಪಾದಗಳಲ್ಲಿ "ವಕ್ತ್ರ" ವೃತ್ತದ ಲಕ್ಷಣವಿರಬೇಕು. "युजोर्जेन सरिद्भर्तुः पथ्यावक्त्रं प्रकीर्तितम्" वृ० र०
वाचस्पत्यम्
Sanskrit
पथ्यावक्त्र
न०
“युजोर्जेन सरिद्भर्त्तः पथ्यावक्त्रं प्रकीर्त्तितम्”वृ० र० उक्तलक्षणे मात्रावृत्तभेदे