| YouTube Channel

नैमित्तिकप्रलय (naimittikapralaya)

 
Shabdartha Kaustubha
Kannada
नैमित्तिकप्रलय
पदविभागः - > पुल्लिङ्गः
कन्नडार्थः - > ಬ್ರಹ್ಮನ ಒಂದು ಹಗಲಿನ ಕೊನೆಯಲ್ಲಿ ಸಂಭವಿಸುವ ಪ್ರಲಯ /ಒಂದು ಸಾವಿರ ಚತುರ್ಯುಗಗಳ ಅನಂತರ ಉಂಟಾಗುವ ಪ್ರಲಯ
विस्तारः - > ಪ್ರಳಯವು ನಿತ್ಯ, ನೈಮಿತ್ತಿಕ, ಪ್ರಾಕೃತ ಮತ್ತು ಆತ್ಯಂತಿಕಗಳೆಂದು ನಾಲ್ಕು ವಿಧ. ಒಂದು ಸಾವಿರ ಚತುರ್ಯುಗಗಳು ಕಳೆದ ನಂತರ ಸಮಸ್ತ ಪ್ರಪಂಚವು ನಶಿಸಿದ ನಂತರ, ಮಹಾವಿಷ್ಣುವು ಏಕಾಕಾರವಾದ ಮಹಾಸಮುದ್ರದಲ್ಲಿ ಶೇಷಶಾಯಿಯಾಗಿ ಜನಲೋಕವಾಸಿಗಳಾದ ಸನಕಾದಿ ಮಹರ್ಷಿಗಳಿಂದ ಸ್ತುತಿಸಲ್ಪಡುತ್ತ ಯೋಗನಿದ್ರೆಯಲ್ಲಿ ಮಗ್ನನಾಗಿರುವನು. ಇದು ನೈಮಿತ್ತಿಕ ಪ್ರಳಯ.