| YouTube Channel

नेतिकर्म (netikarma)

 
Shabdartha Kaustubha
Kannada
नेतिकर्म
पदविभागः - > नपुंसकलिङ्गः
कन्नडार्थः - > ಹಠಯೋಗದ ಒಂದು ಭೇದ
विस्तारः - > "सूत्रं वितस्ति सुस्निग्धं नासानाले प्रवेशयेत् मुखान्निर्गमयेच्चैषा नेतिः सिद्धैर्निगद्यते ।" - हठ० २-२९ ವಿತಸ್ತಿಪ್ರಮಾಣದ ಗಂಟಿಲ್ಲದೆ ಸುಸ್ನಿಗ್ಧವಾದ ದಾರವನ್ನು ಒಂದು ನಾಸಾರಂಧ್ರದೊಳಗೆ ಹಾಕಿ ಬಾಯಿಯ ಮೂಲಕ ಹೊರಕ್ಕೆ ತೆಗೆಯಬೇಕು. ಮೂಗಿನೊಳಕ್ಕೆ ಹಾಕಿದ ದಾರವನ್ನು ಚೆನ್ನಾಗಿ ಆಡಿಸಿದರೆ ಒಳಗಿರುವ ಕಫ ಮೊದಲಾದ ಕಶ್ಮಲವೆಲ್ಲ ಹೊರಕ್ಕೆ ಬಂದು ತಲೆಯು ಶುದ್ಧವಾಗುವುದು. "कपालशोधिनी चैव दिव्यदृष्टिप्रदायिनी जत्रूर्ध्वजातरोगौधं नेतिराशु निहन्ति ।" - हठ० २-३० ಇದರಿಂದ ಕಪಾಲಶುದ್ಧಿಯುಂಟಾಗುವುದಲ್ಲದೆ ದಿವ್ಯದೃಷ್ಟಿಯುಂಟಾಗಿ ಸ್ಕಂಧಸಂಧಿಯ ಸಕಲ ರೋಗಗಳೂ ನಿವಾರಣೆ ಹೊಂದುವುವು.