| YouTube Channel

नियतविभक्तिक (niyatavibhaktika)

 
Monier Williams Cologne
English
नि-°यत—विभक्तिक
mfn.
limited as to case, standing always in the same case,
Pāṇ.
i, 2, 44, Sch.
Shabdartha Kaustubha
Kannada
नियतविभक्तिक
पदविभागः - > विशेष्यनिघ्नम्
कन्नडार्थः - > ಯಾವಾಗಲೂ ಒಂದೇ ವಿಭಕ್ತಿಯಲ್ಲಿರುವ/ವಿಗ್ರಹವಾಕ್ಯದಲ್ಲಿ ವಿಭಕ್ತಿಯ ಬದಲಾವಣೆ ಹೊಂದದಿರುವ (ಶಬ್ದ)
निष्पत्तिः - > "कप्" (५-४-१५४)
व्युत्पत्तिः - > नियता विभक्तिर्यस्य
विस्तारः - > "एकविभक्ति चापूर्वनिपाते" (१-२-४४)। कौशाम्ब्याः निष्क्रान्तः निष्क्रान्तं निष्क्रान्तेन निष्क्रान्ताय निष्क्रान्तात् ರೀತಿಯಾದ ವಿಗ್ರಹವಾಕ್ಯಗಳಲ್ಲಿ ಕ್ರಾಂತಾದ್ಯರ್ಥಗಳಲ್ಲಿ ಪಂಚಮೀಸಮಾಸ ಬಂದು निष्कौशाम्बिः निष्कौशाम्बिं निष्कौशाम्बिना ಇತ್ಯಾದಿಗಳಾಗುವುವು. ಇಲ್ಲಿ ಕೌಶಾಂಬೀ ಶಬ್ದವೇ ವಿಗ್ರಹದಲ್ಲಿ ಪಂಚಮೀವಿಭಕ್ತಿ ಬದಲಾವಣೆ ಹೊಂದದೆ ನಿಯತವಿಭಕ್ತಿಕವಾಯಿತು.