| YouTube Channel

नवायस (navAyasa)

 
Monier Williams Cologne
English
नवायस
n.
a
medic.
preparation containing 9 parts of iron,
Rasar.
Shabdartha Kaustubha
Kannada
नवायस
पदविभागः - > नपुंसकलिङ्गः
कन्नडार्थः - > ಸುಶ್ರುತಸಂಹಿತೆಯಲ್ಲಿ ಉಕ್ತವಾದ ಒಂದು ಚೂರ್ಣ
व्युत्पत्तिः - > नव भागा आयसा यत्र
विस्तारः - > ತ್ರಿಫಲಾ (ಅಳಲೆಕಾಯಿ ಮತ್ತು ನೆಲ್ಲಿಕಾಯಿ) ಚಿತ್ರಕ (ಚಿತ್ರಮೂಲ) ತ್ರಿಕಟು (ಶುಂಠಿ ಹಿಪ್ಪಲಿ ಮೆಣಸು) ವಿಡಂಗ (ವಾಯಿವಿಳಂಗ) ಮತ್ತು ಮುಸ್ತೆ (ಕೊನ್ನಾರಿ) - ಇವುಗಳ ಒಂಬತ್ತು ಭಾಗ ಇದಕ್ಕೆ ಸಮವಾಗಿ ಲೋಹಚೂರ್ಣ ಇವುಗಳನ್ನು ಬೆರೆಸಿ ತುಪ್ಪ ಅಥವಾ ಜೇನುತುಪ್ಪದಲ್ಲಿ ಸೇವಿಸಬೇಕು. ಇದರಿಂದ ಉದರವ್ಯಾಧಿ ಪಾಂಡುರೋಗ ಕುಷ್ಠರೋಗ ಕಾಸ ಶ್ವಾಸಪ್ರಮೇಹ ಮೊದಲಾದ ವ್ಯಾಧಿಗಳು ವಾಸಿಯಾಗುವುವುಇವುಗಳ ಒಂಬತ್ತು ಭಾಗ ಇದಕ್ಕೆ ಸಮವಾಗಿ ಲೋಹಚೂರ್ಣ ಇವುಗಳನ್ನು ಬೆರೆಸಿ ತುಪ್ಪ ಅಥವಾ ಜೇನುತುಪ್ಪದಲ್ಲಿ ಸೇವಿಸಬೇಕು. ಇದರಿಂದ ಉದರವ್ಯಾಧಿ ಪಾಂಡುರೋಗ ಕುಷ್ಠರೋಗ ಕಾಸ ಶ್ವಾಸಪ್ರಮೇಹ ಮೊದಲಾದ ವ್ಯಾಧಿಗಳು ವಾಸಿಯಾಗುವುವು
वाचस्पत्यम्
Sanskrit
नवायस
न०
नवभागा आयसा यत्र सुश्रुतोक्ते लोह-चूर्णभेदे “त्रिफला चित्रकत्रिकटुविडङ्गमुस्तानां नवभा-गस्तावन्तएव कृष्णायश्चूर्णस्य तत्सर्वमैकध्यं कृत्वा यथा-योगं मात्रां सर्पिर्मधुभ्यां संयुज्योपयुञ्जीत एतन्न-वायसमेतेन जाठर्य्यं भवति सन्नोऽग्निराप्यायते दुर्ना-मशोफपाण्डुकुष्ठरोगाविपाककासश्वासप्रमेहाश्च भवन्ति”