| YouTube Channel

तृणजलूकन्याय (tRNajalUkanyAya)

 
Shabdartha Kaustubha
Kannada
तृणजलूकन्याय
पदविभागः - > पुल्लिङ्गः
कन्नडार्थः - > ಜಿಗಣೆ ಹುಳವು ಮುಂದಿನ ಪ್ರದೇಶದಲ್ಲಿ ಶರೀರದ ಮುಂಭಾಗವನ್ನು ಊರಿದ ನಂತರ ಹಿಂದಿನ ಕಾಲುಗಳನ್ನು ತೆಗೆಯುವಂತೆ ಜೀವನು ಬೇರೆ ಶರೀರವನ್ನು ಪ್ರವೇಶಿಸಿದ ನಂತರ ಪೂರ್ವ ಶರೀರವನ್ನು ಬಿಡುವ ಒಂದು ನ್ಯಾಯ