| YouTube Channel

तल्लक (tallaka)

 
Shabdartha Kaustubha
Kannada
तल्लक
पदविभागः - > विशेष्यनिघ्नम्
कन्नडार्थः - > ಪ್ರಶಸ್ತವಾದ /ಶ್ರೇಷ್ಠವಾದ
विस्तारः - > ಸಮಾಸದ ಕೊನೆಯಲ್ಲಿ ಜಾತಿವಾಚಕ ಶಬ್ದದೊಡನೆ ಇದರ ಪ್ರಯೋಗ. गोमतल्लजः ಇಲ್ಲಿ गो ಶಬ್ದವು ಸ್ತ್ರೀಲಿಂಗವಾದರೂ तल्लज ಶಬ್ದವು ನಿಯತಲಿಂಗವಾದುದರಿಂದ ಪುಂಲ್ಲಿಂಗದಲ್ಲಿ ನಿರ್ದೇಶವಿರುವುದು.