| YouTube Channel

चतुर्दशरत्न (caturdazaratna)

 
Shabdartha Kaustubha
Kannada
चतुर्दशरत्न
पदविभागः - > नपुंसकलिङ्गः
कन्नडार्थः - > ಸಮುದ್ರದಲ್ಲಿ ದೊರೆತ ೧೪ ರತ್ನಗಳು
विस्तारः - > ಲಕ್ಷ್ಮಿ, ಕೌಸ್ತುಭ ಮಣಿ, ಪಾರಿಜಾತವೃಕ್ಷ, ಸುರೆ, ಧನ್ವಂತರಿ, ಚಂದ್ರ, ಕಾಮಧೇನು, ಐರಾವತ, ರಂಭೆ ಮೊದಲಾದ ಅಪ್ಸರೆಯರು, ಉಚ್ಚೈಃಶ್ರವಸ್ಸು, ವಿಷ, ಶಂಖ, ಅಮೃತ, ಹರಿಧನಸ್ಸು - ಇವು ೧೪ ರತ್ನಗಳು.