| YouTube Channel

गोबलीवर्दन्याय (gobalIvardanyAya)

 
Shabdartha Kaustubha
Kannada
गोबलीवर्दन्याय
पदविभागः - > पुल्लिङ्गः
कन्नडार्थः - > ಸಾಮಾನ್ಯವಾಚಕ ಶಬ್ದದ ಜೊತೆಯಲ್ಲಿ ವಿಶೇಷವಾಚಕ ಶಬ್ದವನ್ನು ಪ್ರಯೋಗಿಸಿದಾಗ ವಿಶೇಷವಾಚಕ ಶಬ್ದಕ್ಕೆ ವೈಯರ್ಥ್ಯ ಬರದಿರಲು ಹೇಳುವ ಒಂದು ನ್ಯಾಯ
विस्तारः - > गामानय बलीवर्दं चानय ಎಂಬಲ್ಲಿ गो ಮತ್ತು बलीवर्द ಪದಗಳೆರಡೂ ಎಂಬ ಅರ್ಥವನ್ನು ಕೊಡುವುವು. ಇಲ್ಲಿ ಸಾಮಾನ್ಯವಾದ ಪದದಿಂದಲೇ ವಿಶೇಷವಾದ ಪದದ ಅರ್ಥವೂ ಬರುವಾಗ ವಿಶೇಷವಾಚಕಪದಕ್ಕೆ ವೈಯರ್ಥ್ಯವು ಸಂಬವಿಸಬಹುದಾದುದರಿಂದ बलीवर्द ಪದಕ್ಕೆ गो ಪದದ ಅರ್ಥಕ್ಕಿಂತಲೂ ಭಿನ್ನವಾದ "ಬಲಿಷ್ಠವಾದ ವೃಷಭ" ಎಂಬ ಅರ್ಥವನ್ನು ಹೇಳಿ ವೈಯರ್ಥ್ಯಪರಿಹಾರವನ್ನು ಹೇಳಬೇಕು.ಇದೇ ಗೋಬಲೀವರ್ಧನ್ಯಾಯ.