| YouTube Channel

गृहेनर्दिन् (gRhenardin)

 
Shabdartha Kaustubha
Kannada
गृहेनर्दिन्
पदविभागः - > विशेष्यनिघ्नम्
कन्नडार्थः - > ಹೇಡಿ /ಅಂಜುಬುರುಕ
निष्पत्तिः - > नर्द (शब्दे) - "णिनिः" (३-२-७८) निपा० (२-१-४८)
व्युत्पत्तिः - > गृहे नर्दति
विस्तारः - > ಮನೆಯಲ್ಲೇ ಕುಳಿತು ಜಂಭ ಹೊಡೆಯುವವನು - ಹೊರಗಡೆ ಅಂಜುಬುರುಕ ಎಂಬ ನಿಂದೆಯನ್ನು ಸೂಚಿಸುವ ಅರ್ಥದಲ್ಲಿ ಪ್ರಯೋಗ .