| YouTube Channel

गणकूट (gaNakUTa)

 
Shabdartha Kaustubha
Kannada
गणकूट
पदविभागः - > पुल्लिङ्गः
कन्नडार्थः - > ವಿವಾಹದ ಸಲುವಾಗಿ ವಧೂವರರ ನಕ್ಷತ್ರಗಳ ಹೊಂದಿಕೆಗೆ ನೋಡಬೇಕಾದ ೧೨ ವಿಧ ಕೂಟಗಳಲ್ಲಿ ಒಂದು / ವಧೂವರರ ನಕ್ಷತ್ರಗಳ ಹೊಂದಿಕೆಗಾಗಿ ನೋಡಬೇಕಾದ ದೇವ ಮನುಷ್ಯ ರಾಕ್ಷಸ ವರ್ಗಗಳಿಗೆ ಸೇರಿದ ನಕ್ಷತ್ರಗಳ ಗುಂಪು
वाचस्पत्यम्
Sanskrit
गणकूट पुंन० गणरूप कूटम् वरकन्ययोर्नक्षत्रभेदेन जा-तयोः विवाहे मेलनोपयोगिनि सुरराक्षसमानुवरूपे कूटे ।उपयमशब्दे १२५० पृ० विवृतिः