| YouTube Channel

काकाक्षिगोलकन्याय (kAkAkSigolakanyAya)

 
Shabdartha Kaustubha
Kannada
काकाक्षिगोलकन्याय
पदविभागः - > पुल्लिङ्गः
कन्नडार्थः - > ಕಾಗೆಯ ಕಣ್ಣುಗುಡ್ಡೆಯಂತಿರುವ ಒಂದು ನ್ಯಾಯ
व्युत्पत्तिः - > काकस्य अक्षिगोलकमिव न्यायः
विस्तारः - > ಕಾಗೆಗೆ ಇರುವುದು ಒಂದೇ ಕಣ್ಣು. ಒಂದೇ ನೇತ್ರೇಂದ್ರಿಯವು ಸಮಯ ಬಂದಂತೆಲ್ಲಾ ಎರಡು ಕಣ್ಣುಗುಡ್ಡೆಗಳಲ್ಲಿಯೂ ಚಲಿಸುತ್ತ ಎರಡು ಕಣ್ಣುಗಳಿಗೂ ಉಪಕಾರವಾಗಿರುವಂತೆ ಒಂದು ವಾಕ್ಯದಲ್ಲಿ ಪ್ರಯುಕ್ತವಾದ ಒಂದೇ ಪದವು ವಾಕ್ಯದ ಎರಡು ಭಾಗಗಳಿಗೂ ಅನ್ವಯಿಸಿ ಪ್ರಕೃತಾರ್ಥವನ್ನು ಪೂರೈಸುವುದು ಎಂಬಲ್ಲಿ ಇದರ ಅನ್ವಯ.
L R Vaidya
English
kAka-akzigolakanyAya {% m. %} the maxim of the crow’s eye. It takes its origin from the belief that crows have but one eye, which, as occasion requires, they move from the cavity on one side into that of the other. And is applied to a word which serves two purposes in a sentence being put only once.
वाचस्पत्यम्
Sanskrit
काकाक्षिगोलकन्याय
पु०
काकस्याक्षिगोलकमिव न्यायः ।काकस्य एकं चक्षुर्यथा उभयगोलके पर्य्यायेण चक्षुःकार्य्यकारकमेवमेकस्योभयसंबन्धज्ञापके न्याये