| YouTube Channel

कर्मजीव (karmajIva)

 
Shabdartha Kaustubha
Kannada
कर्मजीव
पदविभागः - > पुल्लिङ्गः
कन्नडार्थः - > ಕೆಲಸದಿಂದ ಸಂಪಾದಿಸಲ್ಪಟ್ಟ ಜೀವನೋಪಾಯ /ಕೈಗಾರಿಕೆ ಮುಂತಾದ ಕಸಬಿನಿಂದ ಸಂಪಾದಿಸಲ್ಪಟ್ಟ ಜೀವನಾಧಾರ /ಹೊಟ್ಟೆಪಾಡು
व्युत्पत्तिः - > कर्मणा आजीवो जीवनम्
कर्मजीव
पदविभागः - > विशेष्यनिघ्नम्
कन्नडार्थः - > ಕಸಬಿನಿಂದ ಜೀವಿಸುವವನು /ಉದ್ಯೋಗದಿಂದ ಜೀವನೋಪಾಯವುಳ್ಳವನು
व्युत्पत्तिः - > कर्मणा आजीवो यस्य