| YouTube Channel

कथम्भावाकाङ्क्षा (kathambhAvAkAGkSA)

 
Shabdartha Kaustubha
Kannada
कथम्भावाकाङ्क्षा
पदविभागः - > स्त्रीलिङ्गः
कन्नडार्थः - > ಯಾವ ರೀತಿ ಮಾಡಬೇಕೆಂದು ತಿಳಿಯುವ ಇಚ್ಛೆ
विस्तारः - > यजेत् ಇತ್ಯಾದಿ ವಿಧಿವಾಚಕ ಶಬ್ದ ಪ್ರಯೋಗದಿಂದ ಉಂಟಾಗುವ ವಿಧ ಆಕಾಂಕ್ಷೆಗಳಲ್ಲೊಂದು. यजेत ಎಂದ ಕೂಡಲೆ किम् केन ಮತ್ತು कथम् ಎಂಬ ಆಕಾಂಕ್ಷೆಗಳು ಉಂಟಾಗುವುವು. ಅವುಗಳಲ್ಲಿ ಅಂಗಭೂತವಾದ ಕ್ರಿಯೆಗಳ ಆಕಾಂಕ್ಷೆಯುकथम्भावाकाङ्क्षा