| YouTube Channel

एकदेशविभावित (ekadezavibhAvita)

 
Monier Williams Cologne
English
एक—देश—विभावित
mfn.
convicted of one part of a charge,
Yājñ.
ii, 20
Shabdartha Kaustubha
Kannada
एकदेशविभावित
पदविभागः - > विशेष्यनिघ्नम्
कन्नडार्थः - > ಒಂದು ಭಾಗ ಮಾತ್ರ ಒಪ್ಪಿಸಲ್ಪಟ್ಟ ವ್ಯವಹಾರ /ಪ್ರತಿವಾದಿಯು ಏನೂ ಕೊಡಬೇಕಾಗಿಲ್ಲವೆನ್ನುವಾಗ ವಾದಿಯು ಕೆಲವು ಪ್ರಮಾಣಗಳಿಂದ ಕೆಲವು ಭಾಗಗಳನ್ನು ಮಾತ್ರ ಪ್ರತಿವಾದಿಯಿಂದ ಒಪ್ಪಿಸಲ್ಪಟ್ಟ ವ್ಯವಹಾರ
व्युत्पत्तिः - > एकदेशे विभावितः प्रमाणादिना अङ्गीकारितः
प्रयोगाः - > "निह्नुते लिखितं नैकमेकदेशे विभावितः दायः सर्वं नृपेणाथ ग्राह्यस्त्वनिवारितः ॥"
उल्लेखाः - > याज्ञ० २-२०