| YouTube Channel

आतुरोपक्रमण (AturopakramaNa)

 
Shabdartha Kaustubha
Kannada
आतुरोपक्रमण
पदविभागः - > पुल्लिङ्गः
कन्नडार्थः - > ರೋಗಿಯ ಚಿಕಿತ್ಸೆಗಾಗಿ ಆಯುರ್ದಾಯ ವ್ಯಾಧಿಯ ಸ್ವರೂಪ ಋತು ವಯಸ್ಸು ದೇಹಶಕ್ತಿ ಪ್ರಕೃತಿದೇಶ ಮತ್ತು ಔಷಧ ಇವುಗಳನ್ನು ಅನುಸರಿಸಿ ಮಾಡುವ ಕೆಲಸ
व्युत्पत्तिः - > आतुरमधिकृत्य उपक्रमणीयम्
आतुरोपक्रमण
पदविभागः - > पुल्लिङ्गः
कन्नडार्थः - > ರೋಗಿಯ ಚಿಕಿತ್ಸಾ ಕ್ರಮವನ್ನು ಹೇಳುವ ಗ್ರಂಥ
निष्पत्तिः - > "छः" (४-३-८८)
व्युत्पत्तिः - > आतुरोपक्रमणमधिकृत्य कृतो ग्रन्थः