| YouTube Channel

अनुकर्षति (anukarSati)

 
Shabdartha Kaustubha
Kannada
अनु + कृष = अनुकर्षति
पदविभागः - > धातुः
कन्नडार्थः - > ಹಿಂದಿನಿಂದ ಎಳೆದುಕೊ /ಎಳೆದು ಮುಂದಕ್ಕೆ ಸಂಬಂಧಪಡಿಸು
विस्तारः - > ಒಂದು ವಾಕ್ಯದ ಅರ್ಥ ಹೇಳುವಾಗ ಅದಕ್ಕೆ ಬೇಕಾದ ಪದಗಳನ್ನು ಹಿಂದಿನ ವಾಕ್ಯದಿಂದ ತೆಗೆದುಕೊಳ್ಳುವುದು ಅಂದರೆ ಪ್ರಕೃತ ವಾಕ್ಯಾರ್ಥಕ್ಕೆ ಸಂಬಂಧಿಸಿದಂತೆ ಎಳೆದುಕೊಳ್ಳುವುದು ಅನುಕರ್ಷವು.