| YouTube Channel

अधिकारविधि (adhikAravidhi)

 
Apte Hindi
Hindi
अधिकारविधिः
पुं*
अधिकारः-विधिः -
किसी विशेष कार्य को करने के लिए पात्रता का कथन
Shabdartha Kaustubha
Kannada
अधिकारविधि
पदविभागः - > पुल्लिङ्गः
कन्नडार्थः - > ವಿಹಿತಕಾರ್ಯಗಳನ್ನು ಮಾಡಲು ಅರ್ಹತೆಯ ನಿರ್ಣಯ / ಯೋಗ್ಯತಾನುಸಾರ ಕಾರ್ಯವನ್ನು ನಿರ್ಣಯಿಸುವುದು
विस्तारः - > “ज्योतिष्टोमेन स्वर्गकामो यजेत” ಇಲ್ಲಿ ಜ್ಯೋತಿಷ್ಟ್ಮಯಾಗದ ಫಲವನ್ನು ಅನುಭವಿಸುವವನು ಸ್ವರ್ಗವನ್ನು ಅಪೇಕ್ಷಿಸುವವನಾದ್ದರಿಂದ ಅವನೇ ಯಾಗವನ್ನು ಮಾಡಬೇಕೆಂದು ವಿಧಿ. “राजा राजसूयेन यजेत” ಇಲ್ಲಿ ರಾಜಸೂಯಾಯಾಗದ ಫಲವನ್ನು ಅನುಭವಿಸುವವನು ರಾಜನಾದ್ದರಿಂದ ರಾಜಸೂಯವನ್ನು ರಾಜನೇ ಮಾಡಬೇಕೆಂದು ವಿಧಿ. ಇತ್ಯಾದಿ.
वाचस्पत्यम्
Sanskrit
अधिकारविधि
पु०
अधिकारे फलस्वाम्ये विधिर्विधानम् ।मीमांसकोक्ते विधिभेदे कर्मजन्यफलभोक्तृताज्ञापके विधौयथा स्वर्गकामो यजेत इत्यनेन यागजन्यफलभोक्ता स्वर्गका-मीति ज्ञाप्यते तत्र नियोज्यप्रवर्त्तनाविधिः अधिकारःयथा “राजा राजसूयेन यजेतेति” तत्र राजसूये राज्ञएव नियोज्यतया तत्र प्रवर्त्तनात्तस्य तथात्वम् स्वस्वकर्मणिनियोगे