| YouTube Channel

अजहस्त्वार्था (ajahastvArthA)

 
Shabdartha Kaustubha
Kannada
अजहस्त्वार्था
पदविभागः - > स्त्रीलिङ्गः
कन्नडार्थः - > ಸ್ವಾರ್ಥವನ್ನು ಬಿಡದೆ ಬೇರೆ ಅರ್ಥವನ್ನು ಬೋಧಿಸುವ ಲಕ್ಷಣೆ
व्युत्पत्तिः - > अजहत् स्वार्थो मुख्यार्थो याम्
विस्तारः - > “कुन्ताः प्रविशन्ति” ಇಲ್ಲಿ ಅಚೇತನವಾದ ಕುಂತಗಳಿಗೆ ಪ್ರವೇಶವು ಅಸಂಭವವಾದ್ದರಿಂದ ಕುಂತಧಾರಿಗಳಾದ ಪುರುಷರು ಲಕ್ಷಣೆಯಿಂದ್ ಅಬೋಧಿಸಲ್ಪಡುವರು. ಇಲ್ಲಿ ಮುಖ್ಯವಾದ ಕುಂತಪದಾರ್ಥಕ್ಕೂ ಉಪಾದಾನವಿರುವುದರಿಂದ ಇದು ಅಜಹ್ತಸ್ವಾರ್ಥಲಕ್ಷಣೆಯೆನಿಸುವುದು.