| YouTube Channel

महाव्यसन (mahAvyasana)

 
Shabdartha Kaustubha
Kannada
महाव्यसन
पदविभागः - > नपुंसकलिङ्गः
कन्नडार्थः - > ದುರ್ಮಾರ್ಗ /ಕೆಟ್ಟ ಚಾಳಿ /ತಪ್ಪು ದಾರಿ /ದುರ್ನಡತೆ
विस्तारः - > ಮಹಾವ್ಯಸನವು ಏಳುವಿಧ - ಬೇಟೆ, ಪಗಡೆಯಾಟ, ಪರಸ್ತ್ರೀಸಹವಾಸ, ಕುಡಿತ, ಕಠಿನವಾಗಿ ಮಾತಾಡುವಿಕೆ, ದುಂದುವೆಚ್ಚ-ಇನ್ನೊಬ್ಬನ ಆಸ್ತಿ ಹಾಳುಮಾಡುವುದು-ಅಪಾರ್ಥಮಾಡುವುದು, ಕಠಿನಶಿಕ್ಷೆ ಕೊಡುವುದು. "मृगयाक्षाः स्त्रियः पानं वाक्पारुष्यार्थदूषणे दण्डपारुष्यमित्येतत् महाव्यसनसप्तकम् ॥"