| YouTube Channel

एकन्तर (ekantara)

 
Shabdartha Kaustubha
Kannada
एकन्तर
पदविभागः - > पुल्लिङ्गः
कन्नडार्थः - > ದಿನ ಬಿಟ್ಟು ದಿನ ಬರುವ ಜ್ವರ /ಮೂರನೆಯ ವಾಯಿದೆ ಜ್ವರ
एकन्तर
पदविभागः - > नपुंसकलिङ्गः
कन्नडार्थः - > ದಿನ ಬಿಟ್ಟು ದಿನ ಊಟ ಮಾಡುವ ಒಂದು ವ್ರತ /ಮಧ್ಯೆ ಮಧ್ಯೆ ಒಂದು ದಿನ ಬಿಟ್ಟು ಊಟ ಮಾಡುವಒಂದು ವ್ರತ
एकन्तर
पदविभागः - > विशेष्यनिघ्नम्
कन्नडार्थः - > ಒಂದು ಮಧ್ಯದಲ್ಲಿರುವ /ಮಧ್ಯೆ ಒಂದು ವಸ್ತುವಿನಿಂದ ವ್ಯವಹಿತವಾಗಿರುವ
व्युत्पत्तिः - > एकमन्तरं व्यवधानं यस्य
प्रयोगाः - > "आम एकान्तरमामन्त्रितमनन्तिके"
उल्लेखाः - > पा० सू० ८-१-५५